ADVERTISEMENT

ಹೊಸ ಕುತಂತ್ರಾಂಶ

ಪಿಟಿಐ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ನ್ಯೂಯಾರ್ಕ್: ವಿಶ್ವದಾದ್ಯಂತ ಆತಂಕ ಸೃಷ್ಟಿಸಿದ ‘ವನ್ನಾಕ್ರೈ’ ರ್‍ಯಾನ್ಸಮ್‌ವೇರ್ ಕುತಂತ್ರಾಂಶವನ್ನೇ ಹೋಲುವ ‘ಇಟರ್ನಲ್ ರಾಕ್ಸ್’ ಎಂಬ ಮತ್ತೊಂದು ಕುತಂತ್ರಾಂಶವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
 
ವಿಂಡೋಸ್ ತಂತ್ರಾಂಶದಲ್ಲಿ ವನ್ನಾಕ್ರೈ ಹರಡಲು ನೆರವಾದ ವಾಹಕಗಳನ್ನೇ ಬಳಸಿಕೊಂಡು ಇಟರ್ನಲ್ ರಾಕ್ಸ್ ಕೂಡ ಪಸರಿಸುತ್ತದೆ ಮತ್ತು ವನ್ನಾಕ್ರೈ ಸೃಷ್ಟಿಸಿದ್ದಕ್ಕಿಂತ ಹೆಚ್ಚಿನ ಹಾನಿ ಉಂಟುಮಾಡಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.