ಅಂದು ವಾಜಪೇಯಿ ಪ್ರಧಾನಿಯಾಗಿದ್ದಾಗ
ಜಯಾ, ಮಮತಾ, ಮಾಯಾ, ಸೋನಿಯಾ...
ಇಂದು ನರೇಂದ್ರ ಮೋದಿ ಪ್ರಧಾನಿ ಆಗಿರುವಾಗ
ಸುಷ್ಮಾ, ವಸುಂಧರಾ, ಪಂಕಜಾ, ಸ್ಮೃತಿ...
ವ್ಯತ್ಯಾಸ ಇಷ್ಟೆ:
ವಾಜಪೇಯಿ ಅವರನ್ನು ಕಾಡಿದವರೆಲ್ಲ
ವಿರೋಧ ಪಕ್ಷದವರು.
ಮೋದಿ ಅವರನ್ನು ಕಾಡುತ್ತಿರುವವರೆಲ್ಲ
ಮಾತೃ ಪಕ್ಷದವರು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.