ADVERTISEMENT

ಅ– ಆ– ಹ!

​ಸಿ.ಪಿ.ಕೆ.ಮೈಸೂರು
Published 19 ಆಗಸ್ಟ್ 2014, 19:30 IST
Last Updated 19 ಆಗಸ್ಟ್ 2014, 19:30 IST

ಅತ್ಯಾಚಾರದ
ಜೊತೆ ಜೊತೆಗೇ
ಹತ್ಯಾಚಾರ,
ಕೆಲವೊಮ್ಮೆ
ತತ್ಸಂಬಂಧವಾದ
ಆತ್ಮಹತ್ಯೆ – ಸದ್ಯದ
ವಿದ್ಯಮಾನದ ವೈಶಿಷ್ಟ್ಯವೆ?
(‘ಅ (ಆ)’ ಕಾರದಿಂದ
‘ಹ’ ಕಾರದವರೆಗೆ
ನಾನಾ ವಿಚಿತ್ರ ಪ್ರಕಾರಗಳು!)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.