ADVERTISEMENT

ಎಂಥಾ ಮಕ್ಕಳು!

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST

ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಬೆಳ್ಳಿಯ ಷೆಹನಾಯ್‌ಗಳನ್ನು ಅವರ ಮೊಮ್ಮಗನೇ ಕದ್ದಿರುವ ಆರೋಪ ಕೇಳಿಬಂದಿರುವುದು (ಪ್ರ.ವಾ., ಜ. 12) ತೀವ್ರ ವಿಷಾದನೀಯ.

ಖಾನ್‌ ಅವರು ಜೀವದಂತೆ ಪ್ರೀತಿಸುತ್ತಿದ್ದ, ಅವರ ಉಸಿರು, ಬದುಕು ಎಲ್ಲವೂ ಆಗಿದ್ದ ಷೆಹನಾಯ್‌ಗಳನ್ನು ಜನತನದಿಂದ ಕಾಪಡಬೇಕಾದ ಮೊಮ್ಮಗನೇ ಅವುಗಳನ್ನು ಕದ್ದು ಮಾರಿದ ಆರೋಪ ಎದುರಿಸಬೇಕಾಗಿ ಬಂದಿರುವುದು ಶೋಚನೀಯ ಸಂಗತಿ. ಎಂಥವರ ಮನೆಯಲ್ಲಿ ಎಂಥ ಮಕ್ಕಳು!
–ಕೊತ್ತಲವಾಡಿ ಶಿವಕುಮಾರ್‌, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT