8 ವರ್ಷದ ನನ್ನ ಮಗನ ಎರಡೂ ಮೂತ್ರಕೋಶಗಳು ಹಾಳಾಗಿವೆ. ಕಳೆದ ಮೂರು ತಿಂಗಳಿನಿಂದ ಡಯಾಲಿಸಿಸ್ ಮಾಡಿಸುತ್ತಿದ್ದೇವೆ. ಇದರಿಂದ ತಿಂಗಳಿಗೆ ₹ 25 ಸಾವಿರ ಖರ್ಚು ಬರುತ್ತಿದೆ. ಒಂದು ಕಿಡ್ನಿ ಕಸಿ ಮಾಡಿಸಬೇಕಾಗಿದ್ದು ಇದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗಲಿದೆ.
ದಿನಗೂಲಿ ನೌಕರನಾಗಿರುವ ನನಗೆ ಇಷ್ಟೊಂದು ಖರ್ಚು ಭರಿಸಲು ಸಾಧ್ಯವಿಲ್ಲ. ದಾನಿಗಳು ನೆರವಾಗಿ. ವಿವರ: ಎಂ.ಬಿ.ವೀರಭದ್ರಯ್ಯ, ವಿಜಯ ಬ್ಯಾಂಕ್, ಸಿದ್ಧಗಂಗಾ ಮಠ ಶಾಖೆ, ಖಾತೆ ಸಂಖ್ಯೆ– 128901011000141, IFSC CODE– VIJB0001289, ತುಮಕೂರು. ಮೊ: 8762892858.
-ಎಂ.ಬಿ.ವೀರಭದ್ರಯ್ಯ, ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.