ADVERTISEMENT

ಚಿಕಿತ್ಸೆಗೆ ನೆರವಾಗಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST

39 ವರ್ಷದ ಗೃಹಿಣಿಯಾಗಿರುವ ನಾನು ಗುಲ್ಮದ ಸಮಸ್ಯೆಯಿಂದ  (ಹೈಪರ್‍  ಸ್ಪ್ಲೆನಿಸಂ)  ನರಳುತ್ತಿದ್ದೇನೆ. ಇದಕ್ಕೆ ಶಸ್ತ್ರಚಿಕಿತ್ಸೆಯಾಗಬೇಕು ಎಂದು ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ₹ 6 ಲಕ್ಷ ವ್ಯಯವಾಗುವ ಈ ಚಿಕಿತ್ಸಾ ವೆಚ್ಚ ಭರಿಸುವ ಸ್ಥಿತಿಯಲ್ಲಿ ನಮ್ಮ ಕುಟುಂಬ ಇಲ್ಲ. ದಾನಿಗಳು ನೆರವಾಗಬೇಕೆಂದು ಕೋರಿಕೆ.

ನನ್ನ ಬ್ಯಾಂಕ್ ಖಾತೆಯ ನಂಬರ್ ಹೀಗಿದೆ: 9042500101801401, ಕರ್ನಾಟಕ ಬ್ಯಾಂಕ್, ಹೆಸರಘಟ್ಟ ರಸ್ತೆ, ಐಎಫ್‌ಎಸ್‌ಸಿ ಕೋಡ್: KARB0000904, ಬೆಂಗಳೂರು. ಮೊಬೈಲ್‌: 8971296573, 8123884073.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.