ADVERTISEMENT

‘ಪದ್ಮಾವತಿ’ ಫಜೀತಿ!

​ಸಿ.ಪಿ.ಕೆ.ಮೈಸೂರು
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

‘ಪದ್ಮಾವತಿ’ ಚಿತ್ರ ಬಿಡುಗಡೆಗೆ ಭಾರಿ ವಿರೋಧ (ಅನಗತ್ಯ). ‘ಊರಿಗೊಬ್ಬಳೇ ಪದ್ಮಾವತಿ’ಯೆ? ಆ ಚಿತ್ರವನ್ನು ಒತ್ತಟ್ಟಿಗಿಟ್ಟು, ದೀಪಿಕಾ ಪಡುಕೋಣೆಯವರ ಇತರ ಚಿತ್ರಗಳನ್ನು ಬಿಡುಗಡೆ ಮಾಡಲಿ.

ಪಾಪ, ದೀಪಿಕಾ ಅವರ ಮೂಗು ‘ಇತ್ಯಾದಿ’ ಸುಸ್ಥಿರವಾಗಿ ಉಳಿಯಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT