ADVERTISEMENT

ಪುಸ್ತಕದೊಂದಿಗೆ ಅರಿವಿನ ದೀಪ ಬೆಳಗಿ

ಅಭಿಷೇಕ್ ವೈ.ಎಸ್., ಮೈಸೂರು
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ನಮ್ಮ ಮನೆಯಲ್ಲಿ ಪ್ರತಿ ವರ್ಷವೂ ದೀಪಾವಳಿಯನ್ನು ದೀಪಗಳನ್ನು ಹಚ್ಚಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೆವು. ಆದರೆ ದೀಪ ಬೆಳಗುವುದರೊಂದಿಗೆ ಪುಸ್ತಕಗಳನ್ನು ಕೊಂಡು ಓದುವುದರ ಮೂಲಕ ದೀಪಾವಳಿ ಆಚರಿಸಬಹುದು. ಪಟಾಕಿ ಹೊಡೆದು  ಹಣವನ್ನು ‘ಸುಡುವುದಲ್ಲದೆ’ ಪರಿಸರ ಮಾಲಿನ್ಯ ಉಂಟು ಮಾಡುವ ಬದಲು, ದೀಪ ಬೆಳಗಿಸಿ, ಉತ್ತಮ ಪುಸ್ತಕಗಳನ್ನು ಓದಿದರೆ ಅರಿವಿನ ದೀಪ ಬೆಳಗದೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.