ADVERTISEMENT

ಮಕ್ಕಳದೇ ಆಯ್ಕೆ!

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 19:30 IST
Last Updated 8 ಫೆಬ್ರುವರಿ 2017, 19:30 IST
ಅಮ್ಮನ ಆತ್ಮವೇ ನನಗೆ
ನಿರ್ದೇಶನ ನೀಡುತ್ತಿದೆ
ಎಂದು ಪನ್ನೀರ್‌ ಸೆಲ್ವಂ 
ಕಣ್ಣೀರು ಹಾಕುತ್ತಿದ್ದಾರೆ.
ಅಮ್ಮನೇ ನನ್ನನ್ನು ಹೀಗೆ
ಕೈಹಿಡಿದು ನಡೆಸುತ್ತಿದ್ದಾರೆ
ಎಂದು ಶಶಿಕಲಾ ಪನ್ನೀರು
ಚಿಮುಕಿಸುತ್ತಿದ್ದಾರೆ.
ಆಯ್ಕೆ ತಮಿಳು ಮಕ್ಕಳಿಗೆ,
ಅಮ್ಮನ ‘ಆತ್ಮ’ ಬೇಕಿದ್ದರೆ ಪನ್ನೀರ್ ಸೆಲ್ವಂ
‘ಅಮ್ಮ’ನೇ ಬೇಕೆಂದರೆ ಶಶಿಕಲಾ ಮೇಡಂ!
-ಜೆ.ಬಿ.ಮಂಜುನಾಥ, ಪಾಂಡವಪುರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.