ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಆಗಿರುವ ಮತದಾನದ ಪ್ರಮಾಣ ಗಮನಿಸಿದರೆ ವಿದ್ಯಾವಂತರಿಗಿಂತ ಅವಿದ್ಯಾವಂತರೇ ವಾಸಿ ಎಂಬಂತಾಗಿದೆ. ಈ ಬಾರಿಯೂ ನಗರ ಪ್ರದೇಶದ ಮತದಾರರು ಮತದಾನದ ಬಗ್ಗೆ ಅಸಡ್ಡೆ ತೋರಿದ್ದಾರೆ. ಬೆಂಗಳೂರು ನಗರದ ಶೇಕಡವಾರು ಮತದಾನದ ಪ್ರಮಾಣ ಶೇಕಡ 55 ಮಾತ್ರ. ಅಂದರೆ ಸುಮಾರು ಅರ್ಧದಷ್ಟು ಜನ ಮತ ಚಲಾಯಿಸಿಲ್ಲ. ಏಕೆ ಈ ಅಸಡ್ಡೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.