ADVERTISEMENT

ರಾಜಕಾರಣ!

ಆರ್.ಸಿ.ಪರಶುರಾಮ್, ಶಿಕಾರಿಪುರ
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST
ರಾಜಕಾರಣ!
ರಾಜಕಾರಣ!   

ಪ್ರತಿಪಕ್ಷಗಳಿಗೆ
ವಿನಾಕಾರಣ
ಟೀಕಿಸುವ ಗುಣ
ಆಡಳಿತಗಾರರಿಗೆ
ಅಸಮರ್ಥವಾದುದನ್ನೂ
ಸಮರ್ಥಿಸುವ ಗುಣ
ಇವರ ಭಂಟರಿಗೆ
ಗುಣಗಾನ ಮಾಡುವ
ಗುಣ. ಆದಕಾರಣ
ಇದು ರಾಜಕಾರಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.