ಮೊದಲು ಆದವರೆಲ್ಲ
ಭಾರತದ ರಾಷ್ಟ್ರಪತಿ
ಈಗ ಆಗುತ್ತಿರುವವರು
‘ದಲಿತ’ ರಾಷ್ಟ್ರಪತಿ
ಸದ್ಯ ಇದು ನಮ್ಮ
ಡಿಜಿಟಲ್ ಇಂಡಿಯಾದ
ಮನಸ್ಥಿತಿ !!
-ರಪ್ಪ ಹ. ತಾಳದವರ, ಯಾವಗಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.