ADVERTISEMENT

ಸಹಜ!

​ಸಿ.ಪಿ.ಕೆ.ಮೈಸೂರು
Published 15 ನವೆಂಬರ್ 2017, 19:30 IST
Last Updated 15 ನವೆಂಬರ್ 2017, 19:30 IST

‘ಗೂಳಿ ಹಾವಳಿ: ಅಮಾನತು’ (ಪ್ರ.ವಾ.,ನ. 5). ಮಥುರಾ ರೈಲ್ವೆ ನಿಲ್ದಾಣದಲ್ಲಿ ಗೂಳಿಯೊಂದು ಹೇಮಾಮಾಲಿನಿಯವರನ್ನು ತಿವಿಯುವುದು ಸ್ವಲ್ಪದರಲ್ಲಿ ತಪ್ಪಿತಂತೆ.ಇಂಥ ವಿದ್ಯಮಾನಗಳಿಗೆ ಲೆಕ್ಕವುಂಟೆ? ಆದರೆ ಬಹಳಷ್ಟು ಸುದ್ದಿಗಳಾಗುವುದಿಲ್ಲ, ಅಷ್ಟೆ!

ಮಾನಿನಿಯರನ್ನು, ಅದರಲ್ಲೂ ಹೇಮಾಮಾಲಿನಿಯಂಥ ಕಾಮಿನಿಯರನ್ನು ಸೊಕ್ಕಿದ ಗೂಳಿಗಳು ಅಟ್ಟಿಸಿಕೊಂಡು ಹೋಗುವುದು, ಗುದ್ದಲೆಳಸುವುದು ಇತ್ಯಾದಿ ಸಮಾಜದಲ್ಲಿ ಸಹಜವೆ; ಆಶ್ಚರ‍್ಯವೇನು?  (ಕೆಲವರು ಬಚಾ ವಾಗುತ್ತಾರೆ; ಮತ್ತೆ ಕೆಲವರು ಬಲಿ‘ಪಶು’ಗಳಾಗುತ್ತಾರೆ!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT