ADVERTISEMENT

ಸಹನೆಯ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 19:30 IST
Last Updated 16 ಜನವರಿ 2017, 19:30 IST

ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಅವರ ಎಚ್ಚರಿಕೆಯ ಹೊರತಾಗಿಯೂ ಇತ್ತೀಚೆಗೆ ಭಾರತದ ತ್ರಿವರ್ಣ ಧ್ವಜದ ಡೋರ್‌ಮ್ಯಾಟ್‌ ಮಾರಾಟ ಮಾಡಿ ವಿವಾದ ಸೃಷ್ಟಿಸಿದ್ದ ಅಮೆಜಾನ್‌, ಗಾಂಧೀಜಿ ಚಿತ್ರವಿರುವ ಪಾದರಕ್ಷೆಗಳನ್ನು ಅಮೆರಿಕದಲ್ಲಿ ಮಾರಾಟ ಮಾಡುತ್ತಿರುವುದು ಭಾರತೀಯರಿಗೆ ತೀರಾ ಅವಮಾನಕರವಾದ ಸಂಗತಿ. ಅಷ್ಟೇ ಅಲ್ಲ ದೇಶವಾಸಿಗಳ ಸಹನೆಯ ಪರೀಕ್ಷೆ ಮಾಡುವಂಥದ್ದು.
-ವಿಜಯ್‌ ಕುಮಾರ್ ಎಚ್.ಕೆ., ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.