ADVERTISEMENT

ಸೆನ್ಸಾರ್ ವಿಶೇಷ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 31 ಆಗಸ್ಟ್ 2015, 19:30 IST
Last Updated 31 ಆಗಸ್ಟ್ 2015, 19:30 IST

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರೈಲು ದುರಂತಗಳನ್ನು ತಡೆಯಲು, ಸೆನ್ಸಾರ್ ಆಧಾರಿತ ಉಪಕರಣಗಳನ್ನು ರೈಲುಗಳಲ್ಲಿ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿರುವುದು ವಿಶೇಷ ಸಂಗತಿ.

ಅನಾಹುತ ತಡೆಯಲು ರೈಲಿನ ಚಕ್ರಗಳಿಗೆ ಸೆನ್ಸಾರ್‌ ಅಳವಡಿಸುವುದರಿಂದ ಎಂಜಿನ್, ಟ್ರ್ಯಾಕ್ ಮತ್ತು ಬೋಗಿಗಳಲ್ಲಿ ಯಾವುದೇ ರೀತಿಯ ಸಮಸ್ಯೆಯಿದ್ದರೂ ಮುಂಚಿತವಾಗಿ ನಿಯಂತ್ರಣ ಕೊಠಡಿಗೆ ವೈಬ್ರೇಷನ್ ಮೂಲಕ ಮಾಹಿತಿ ರವಾನೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.