ADVERTISEMENT

ಹಗಲು ಉರಿಯುವ ಬೀದಿ ದೀಪ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST
ಹಗಲು ಉರಿಯುವ ಬೀದಿ ದೀಪ!
ಹಗಲು ಉರಿಯುವ ಬೀದಿ ದೀಪ!   

ಬಿಟಿಎಂ ಬಡಾವಣೆಯ ಎರಡನೇ ಹಂತದಲ್ಲಿನ ಬಿ.ಡಿ.ಎ ಫ್ಲಾಟ್ಸ್‌ ಸುತ್ತಮುತ್ತಲಿನ ರಸ್ತೆಗಳಲ್ಲಿ ಹಗಲು ವೇಳೆಯಲ್ಲಿಯೂ ಬೀದಿ ದೀಪಗಳು ಉರಿಯುತ್ತಲೇ ಇರುತ್ತವೆ. ಇದು ಒಂದು ದಿನದ ಕಥೆಯಲ್ಲ. ದಿ.27ರಂದು ಕೂಡ ಇಡೀ ದಿನ ಉರಿಯುತ್ತಿದ್ದುವು. ಈ ಪ್ರದೇಶದಲ್ಲಿ ದೀಪ ಆರಿಸುವವರು ಬರುವುದೇ ಇಲ್ಲ ಎನಿಸುತ್ತದೆ. ನಮಗೆ ರಾತ್ರಿ ವೇಳೆಯಲ್ಲಿ ಬೀದಿ ದೀಪಗಳು ಉರಿದರೆ ಸಾಕು. ಹಗಲು ವೇಳೆಯಲ್ಲಿ ಹಾಗೆ ವಿದ್ಯುತ್‌ ಪೋಲಾಗುವುದನ್ನು ನೋಡಿ ಹೊಟ್ಟೆ ಉರಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.