ADVERTISEMENT

ಹೊಗೆ-ನಗೆ?!

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ಆ ಪಕ್ಷದಲ್ಲಿ
ಭಿನ್ನಮತದ ಹೊಗೆ...
ಈ ಪಕ್ಷದಲ್ಲಿ ಒಳಗೊಳಗೇ ನಗೆ!
ಬಗೆಬಗೆಯ ಧಗೆ
ಪರಿಹರಿಸುವವರಾರು ಬೇಗೆ?
ಹೀಗೇ ಆದರೆ ಮುಂದೊಂದು ದಿನ
ಮತದಾರನೇ  
ಹಾಕಿಬಿಟ್ಟಾನು ಹೊಗೆ!
-ಮ.ಗು. ಬಸವಣ್ಣ, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.