ADVERTISEMENT

‘ಒಂಬತ್ತು ತೆರಂ!’

​ಸಿ.ಪಿ.ಕೆ.ಮೈಸೂರು
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

‘ತೃತೀಯ ಲಿಂಗ: ಸುಪ್ರೀಂ ಕೋರ್ಟ್‌ ಮಾನ್ಯತೆ’ (ಪ್ರ. ವಾ. ಏ. 17) ಸರಿಯೇ. ಆದರೆ ಮೂರಲ್ಲ ‘ಲಿಂಗಮೊಂಬತ್ತು ತೆರಂ’ ಎನ್ನುತ್ತಾನೆ (ಹಳಗನ್ನಡ) ವೈಯಾಕರಣಿ ಕೇಶಿರಾಜ. ‘ಸುಪ್ರೀಂ’ ಅವನ್ನೆಲ್ಲ ಅಭ್ಯಸಿಸಿ, ಒಂಬತ್ತಕ್ಕೂ ಮಾನ್ಯತೆ ನೀಡುವುದು ಲೇಸು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.