ADVERTISEMENT

ಅನುಷ್ಕಾಳ ‘ಹನಿ’ ಮಾತು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಅನುಷ್ಕಾಳ ‘ಹನಿ’ ಮಾತು
ಅನುಷ್ಕಾಳ ‘ಹನಿ’ ಮಾತು   
ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಮಿಂಚುತ್ತಿರುವ ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ಯೋಗ ಗುರುವಾಗಿದ್ದವರು. ಸಿಕ್ಕಾಪಟ್ಟೆ ತಿನ್ನುವ ಅವರು ಅದನ್ನು ಕರಗಿಸುವ ಜಾಣ್ಮೆಯನ್ನೂ ಅರಿತಿದ್ದಾರೆ.
 
ಜೇನು ಪ್ರಿಯರಾದ ಅವರು ಬೆಳಗ್ಗಿನ ಉಪಾಹಾರದಲ್ಲಿ ಜೇನಿಗೊಂದು ಸ್ಥಾನ ಕೊಟ್ಟೇ ಕೊಡುತ್ತಾರೆ. ಅನುಷ್ಕಾ ಡಯಟ್‌ ಗುಟ್ಟೇನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ 
 
ಅನುಷ್ಕಾ ಬಗ್ಗೆ ಒಂದಿಷ್ಟು
l  ವಯಸ್ಸು: 35         l  ಎತ್ತರ: 5.10 ಅಡಿ     l  ತೂಕ: 62 ಕೆ.ಜಿ.
l  ಹವ್ಯಾಸ: ಯೋಗ, ಓದುವುದು    l  ಇಷ್ಟದ ಆಹಾರ: ಚಿಕನ್‌
 
ಹೀಗಿರುತ್ತೆ ದಿನಚರಿ
l  ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಏಳುತ್ತಾರೆ       l  ಬೆಳಿಗ್ಗೆ ಯೋಗ ಕಡ್ಡಾಯ
l  ಅರ್ಧ ಗಂಟೆ ಲಘು ವ್ಯಾಯಾಮ  
l  ಎರಡು ಗಂಟೆಗೊಮ್ಮೆ ಲಘು ಆಹಾರ ಸೇವನೆ

ಚರ್ಮದ ಅಂದಕ್ಕೆ
l  ಪ್ರತಿದಿನ ಆರು ಲೀಟರ್‌ ನೀರು ಕುಡಿಯುತ್ತಾರೆ
l  ಆಯುರ್ವೇದ ಉತ್ಪನ್ನಗಳ ಬಳಕಗೆ ಆದ್ಯತೆ
l  ಮೊಣಕೈ, ಮೊಣಕಾಲು ಕಪ್ಪಾಗುವುದನ್ನು ನಿಯಂತ್ರಿಸಲು ಕಡಲೆ ಹಿಟ್ಟು ಮತ್ತು ಲಿಂಬೆಹಣ್ಣಿನ ಮಿಶ್ರಣವನ್ನು ಹಚ್ಚುತ್ತಾರೆ
l  ಕೂದಲಿಗೆ ಹರಳೆಣ್ಣೆ, ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ   ಲೇಪನ, ವಾರಕ್ಕೊಮ್ಮೆ ಮೀನಿನ ಎಣ್ಣೆ

ಏನೇನು ತಿನ್ನುತ್ತಾರೆ
l  ಬೆಳಿಗ್ಗೆ ಜೇನುತುಪ್ಪ ಮತ್ತು ಬ್ರೆಡ್‌  l  ತರಕಾರಿ, ಹಣ್ಣು, ಜ್ಯೂಸ್‌ 
l  ರಾತ್ರಿ 8ರೊಳಗೆ ಊಟ  l  ಊಟವಾಗಿ ಎರಡು ಗಂಟೆ ಬಳಿಕ ನಿದ್ದೆ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.