ADVERTISEMENT

ಆರಾಮದಾಯಕ ಜೀವನಕ್ಕಾಗಿ...

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 19:30 IST
Last Updated 10 ಮಾರ್ಚ್ 2017, 19:30 IST
ಆರಾಮದಾಯಕ ಜೀವನಕ್ಕಾಗಿ...
ಆರಾಮದಾಯಕ ಜೀವನಕ್ಕಾಗಿ...   

ಮಕ್ಕಳಾಗಿದ್ದಾಗ ಹಾವು–ಏಣಿ ಆಟ ಆಡಿರುತ್ತೇವೆ.  ಗೆಲ್ಲುವ ಛಲದಿಂದ ಏಣಿ ಇರುವ ಮನೆಯನ್ನೇ ಬಯಸುತ್ತೇವೆ. ಅದೃಷ್ಟದಿಂದಲೋ ಅಥವಾ ಪರಿಶ್ರಮದಿಂದಲೋ ಗೆಲುವು ನಮ್ಮದಾಗಬಹುದು. ಆದರೆ ಜೀವನ ಎಂಬ ಆಟ ಹಾಗಲ್ಲ, ನಿವೃತ್ತಿ ನಂತರದ ನೆಮ್ಮದಿಯ  ಬದುಕಿಗಾಗಿ ಹೇಗೆ ಹಣ ಉಳಿಸಬಹುದು? ಅರಿತುಕೊಳ್ಳುವ ಕುತೂಹಲವಿದ್ದರೆ ಈ ಹಾವು–ಏಣಿ ಆಟ ಆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.