ಬ್ರಿಟಾನಿಯ ಗುಡ್ ಡೇ ತನ್ನ ಹೆಸರಿನಡಿ ಬ್ರಿಟಾನಿಯ ಗುಡ್ ಡೇ ಚಂಕೀಸ್ ಎಂಬ ಹೊಸ ಉತ್ಪನ್ನವನ್ನು Amazon.inನಲ್ಲಿ ನಾಲ್ಕು ದಿನಗಳ ಪ್ರಿ–-ಆರ್ಡರ್ನಲ್ಲಿ ಮಾರಾಟ ಮಾಡಲಿದೆ. ಡಿಸೆಂಬರ್ 15ರವರೆಗೆ ಇದರ ಪ್ರತ್ಯೇಕ ಮಾರಾಟ ವ್ಯವಸ್ಥೆ ಕೂಡ ಇದೆ. ಇದು ಚಾಕೊಲೆಟ್ ಕಿಪ್ ಕುಕಿಯಾಗಿದ್ದು, ಬಾಯಲ್ಲಿಟ್ಟರೆಕರಗುವ ಗುಣ ಹೊಂದಿದೆಯಂತೆ. ಗುಡ್ ಡೇ ಚಂಕೀಸ್ಗಳು 200 ಗ್ರಾಂ ತೂಕದ ಪ್ಯಾಕ್ಗಳಲ್ಲಿ, ₨ 100 ಬೆಲೆಯಲ್ಲಿ www.amazon.inನಲ್ಲಿ ಪ್ರತ್ಯೇಕವಾಗಿ ಲಭ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.