ADVERTISEMENT

ನೀರು ತಿನ್ನಬೇಕೆ?

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ಸೇಬು  84% ನೀರಿನಂಶ, 48 ಕ್ಯಾಲೊರಿ
ಸೇಬು 84% ನೀರಿನಂಶ, 48 ಕ್ಯಾಲೊರಿ   

ದೇಹದ ಕಣಕಣದಲ್ಲೂ ಪ್ರಹರಿಸಿ ಅಂಗಾಂಗಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಜವಾಬ್ದಾರಿ ನೀರಿನದ್ದು. ದೇಹದ ಶೇ 70ರಷ್ಟು ಭಾಗ ನೀರಿನ ಅಂಶದಿಂದಲೇ ತುಂಬಿದೆ.

ನಾವು ಇಷ್ಟಪಟ್ಟು ಸೇವಿಸುವ ಹಣ್ಣು ಮತ್ತು ತರಕಾರಿಗಳಲ್ಲಿಯೂ ಸಾಕಷ್ಟು ನೀರಿನಂಶ ಇದೆ. ಯಾವುದರಲ್ಲಿ ಎಷ್ಟು ಪ್ರಮಾಣದ ನೀರು ಮತ್ತು ಕ್ಯಾಲೊರಿ (ಶಕ್ತಿ)  ಇರುತ್ತದೆ ಗೊತ್ತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.