ADVERTISEMENT

ಯುವಕರಿಗೆ ಸಾಬೂನು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 19:30 IST
Last Updated 2 ಸೆಪ್ಟೆಂಬರ್ 2014, 19:30 IST

ಸಿಂಥಾಲ್, ಯುವಜನರಿಗಾಗಿ  ಸಿಂಥಾಲ್ ಕಾನ್ಫಿಡೆನ್ಸ್+ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಿಂಥಾಲ್ ಕಾನ್ಫಿಡೆನ್ಸ್+ ಕೀಟಾಣುಗಳಿಂದ ರಕ್ಷಣೆ ನೀಡುವುದರ ಜತೆಗೆ ಸುವಾಸನೆಯಿಂದ ಕೂಡಿದೆ ಎಂದು ಕಂಪೆನಿ ಹೇಳಿದೆ.

ಸಿಂಥಾಲ್ ಕಾನ್ಫಿಡೆನ್ಸ್+ ಎಲ್ಲ ಪ್ರಮುಖ ರೀಟೇಲ್ ಮಳಿಗೆಗಳು, ಕಿರಾಣಿ ಅಂಗಡಿಗಳು ಮತ್ತು ಹೈಪರ್ ಮಾರ್ಕೆಟ್‌ಗಳಲ್ಲಿ ದೊರೆಯುತ್ತವೆ. ಬೆಲೆ ₨32ರಿಂದ ಆರಂಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.