ADVERTISEMENT

ಸಸ್ಯಾಹಾರಿ ಸರಳ ಕ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2016, 19:30 IST
Last Updated 14 ನವೆಂಬರ್ 2016, 19:30 IST
ಗ್ರಾಫಿಕ್ಸ್‌: ವಿಜಯಕುಮಾರಿ ಆರ್.
ಗ್ರಾಫಿಕ್ಸ್‌: ವಿಜಯಕುಮಾರಿ ಆರ್.   

ಆರೋಗ್ಯವಾಗಿರುವಲ್ಲಿ ಸಸ್ಯಾಹಾರಿ  ಆಹಾರ ಕ್ರಮ ಎಂದಿಗೂ ಸೂಕ್ತ, ಸರಳ. ಆರೋಗ್ಯವಾಗಿರಲು, ಹೃದಯ ಸ್ವಾಸ್ಥ್ಯಕ್ಕೆ, ಶಕ್ತಿಯುತವಾಗಿರಲು, ಮಧುಮೇಹಕ್ಕೆ, ಕ್ಯಾನ್ಸರ್‌ಗೆ ಎಲ್ಲಕ್ಕೂ ಸಸ್ಯಾಹಾರಿ ಡಯೆಟ್‌ ಸಹಾಯವಾಗಬಲ್ಲದು.

ಮನೆಯಲ್ಲೇ ಇರುವ ಕೆಲವೇ ಆಹಾರಗಳಿಂದ ನಮ್ಮ ಆರೋಗ್ಯವನ್ನು ಸಮತೋಲನವಾಗಿಟ್ಟುಕೊಳ್ಳಬಹುದು. ಅದರ ಕುರಿತು ಪುಟ್ಟ ಮಾಹಿತಿ ಇಲ್ಲಿದೆ.

**
ಮೀನಿನ ಹೊರತಾಗಿ ಒಮೆಗಾ 3 ಫ್ಯಾಟಿ ಆಸಿಡ್‌ ಬೇರೆ ಯಾವುದರಲ್ಲಿ ಸಿಗುತ್ತದೆ?
ಸ್ವಸ್ಥ ಹೃದಯ, ಮೆದುಳು, ಚರ್ಮ ಹಾಗೂ ಕೀಲಿಗೆ ಒಮೆಗಾ 3 ತುಂಬಾ ಮುಖ್ಯ. ಇದು ಮೀನಿನ ಹೊರತಾಗಿ ಅಗಸೆ ಬೀಜ, ಅಗಸೆ ಎಣ್ಣೆ, ಅಕ್ರೋಡ, ಗೋಣಿ ಸೊಪ್ಪಿನಲ್ಲಿ ಇರುತ್ತದೆ.

ADVERTISEMENT

ವಿಟಮಿನ್ ಡಿ: ವಿಟಮಿನ್‌ ಡಿ ಪಡೆಯಲಂತೂ ಸೂರ್ಯನ ಬೆಳಕು ಇದ್ದೇ ಇರುತ್ತದೆ. ಇದರೊಂದಿಗೆ ಕಿತ್ತಳೆ ಹಣ್ಣಿನ ರಸ, ಸೋಯಾ ಮಿಲ್ಕ್‌ನಲ್ಲಿ ಕೂಡ ವಿಟಮಿನ್ ಡಿ ಅಂಶಗಳಿವೆ

**
ಸಸ್ಯಾಹಾರಿ ಆಹಾರ ಕ್ರಮ ಏನನ್ನು ತಡೆಯುತ್ತದೆ?
* 200ಎಂ.ಜಿಗಿಂತ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಂಶವು ಹೃದಯದ ತೊಂದರೆ ಹಾಗೂ ರಕ್ತದ ಏರೊತ್ತಡಕ್ಕೆ ಕಾರಣವಾಗಬಲ್ಲದು. ಇಂಥ ಕೆಟ್ಟ ಕೊಬ್ಬನ್ನು  ಸಸ್ಯಾಹಾರಿ ಆಹಾರ ಕ್ರಮ ಪರಿಣಾಮಕಾರಿಯಾಗಿ ತಡೆಯುತ್ತದೆ.

* ಸಸ್ಯಾಹಾರಿ ಡಯೆಟ್‌ ಸರಳವಾದ್ದರಿಂದ ಅತಿ ಕಡಿಮೆ ಹಣದಲ್ಲೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ  ಭವಿಷ್ಯದಲ್ಲಿ ಚಿಕಿತ್ಸೆಗೆ ಹಣ ಸುರಿಯುವುದೂ ತಪ್ಪುತ್ತದೆ


**
ಪ್ರೊಟೀನ್‌ ಯಾವುದರಲ್ಲಿ?

**

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.