ADVERTISEMENT

ಹೊಸ ಆಯ್ಕೆ

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2015, 19:30 IST
Last Updated 3 ಮಾರ್ಚ್ 2015, 19:30 IST

ಮಹಿಳೆಯರ ಮೆಚ್ಚಿನ ಆನ್‌ಲೈನ್‌ ಫ್ಯಾಷನ್‌ ತಾಣ ಫ್ಯಾಬ್‌ಆಲಿ.ಕಾಂ ಈಗ ‘ಕರ್ವಿ ಲೇಡಿಸ್‌ ಸ್ಪೆಷಲ್‌’ ಎಂಬ ಹೊಸ ಸಂಗ್ರಹವನ್ನು ಹೊರತಂದಿದೆ.

ಈ ದಿರಿಸುಗಳನ್ನು ಧರಿಸಿದ ಮಹಿಳೆಯರ ದೇಹಸೌಂದರ್ಯ ಮತ್ತಷ್ಟು ಆಕರ್ಷಕವಾಗಿ ಕಾಣಿಸುತ್ತದೆ ಎಂದು ಹೇಳಿಕೊಂಡಿದೆ ಕಂಪೆನಿ. ಈ ಸಂಗ್ರಹದಲ್ಲಿ ಡ್ರೆಸ್‌ಗಳು, ಸ್ಕರ್ಟ್‌ ಮತ್ತು ಟಾಪ್‌ಗಳು ಲಭ್ಯ ಇವೆ. ಮಾಹಿತಿಗೆ ಮತ್ತು ವಸ್ತ್ರ ಖರೀದಿಗೆ FabAlley.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.