ADVERTISEMENT

ಚಾಂಪಿಯನ್ಸ್‌ ಟ್ರೋಫಿ 2017: ಇಂಗ್ಲೆಂಡ್‌ ತಲುಪಿದ ಟೀಂ ಇಂಡಿಯಾ

ಏಜೆನ್ಸೀಸ್
Published 25 ಮೇ 2017, 12:13 IST
Last Updated 25 ಮೇ 2017, 12:13 IST
ಚಾಂಪಿಯನ್ಸ್‌ ಟ್ರೋಫಿ 2017: ಇಂಗ್ಲೆಂಡ್‌ ತಲುಪಿದ ಟೀಂ ಇಂಡಿಯಾ
ಚಾಂಪಿಯನ್ಸ್‌ ಟ್ರೋಫಿ 2017: ಇಂಗ್ಲೆಂಡ್‌ ತಲುಪಿದ ಟೀಂ ಇಂಡಿಯಾ   

ಇಂಗ್ಲೆಂಡ್‌: ಜೂನ್‌ 1ರಿಂದ ಆರಂಭವಾಗಿರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾಗವಹಿಸಲು ಹೊರಟಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾದ ಆಟಗಾರರು ಗುರುವಾರ ಇಂಗ್ಲೆಂಡ್‌ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.