ADVERTISEMENT

ಟೆನಿಸ್: ಸಾಕೇತ್, ಯೂಕಿ ಮುನ್ನಡೆ

ಪಿಟಿಐ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

ನವದೆಹಲಿ: ಭಾರತದ  ಸಾಕೇತ್ ಮೈನೇನಿ ಮತ್ತು  ಯೂಕಿ ಬಾಂಭ್ರಿ ಅವರು ಕೆನಡಾದಲ್ಲಿ ಗಾಟಿನೆವದಲ್ಲಿ ನಡೆಯುತ್ತಿರುವ ಪ್ರೆಸಿಡೆಂಟ್ಸ್‌ ಕಪ್  ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಮುನ್ನಡೆ ಗಳಿಸಿದ್ದಾರೆ.

ಗಾಯದಿಂದ ಚೇತರಿಸಿ ಕೊಂಡು ಕಣಕ್ಕಿಳಿದಿರುವ ಮೈನೇನಿ ಅವರಿಗೆ ಇದು ಮೂರನೇ ಗೆಲುವಾಗಿದೆ. ಅಮೋಘ ಆಟದ ಮೂಲಕ 6–3, 7–6 (4) ಸೆಟ್‌ಗಳಿಂದ ಕೆನಡಾದ ಗ್ರಿಗೊರಿ ಲೊಮಾಕಿನ್ ವಿರುದ್ಧ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT