ಬೆಂಗಳೂರು: ಎ.ಯುವರಾಜ್ (82) ಅವರ ಉತ್ತಮ ಆಟದ ನೆರವಿನಿಂದ ಬಿಷಪ್ ಕಾಟನ್ ಬಾಲಕರ ಶಾಲೆ ತಂಡ ಬಿಟಿಆರ್ ಕಪ್ಗಾಗಿ ಇಲ್ಲಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು 1ರ ಕೆಎಸ್ಸಿಎ ಕ್ರಿಕೆಟ್ ಪಂದ್ಯದಲ್ಲಿ ದೆಹಲಿ ಪಬ್ಲಿಕ್ ಶಾಲೆ ಎದುರು 2 ವಿಕೆಟ್ಗಳಲ್ಲಿ ಜಯ ದಾಖಲಿಸಿದೆ.
ಸಂಕ್ಷಿಪ್ತ ಸ್ಕೋರು: ದೆಹಲಿ ಪಬ್ಲಿಕ್ ಶಾಲೆ, ಈಸ್ಟ್: 50 ಓವರ್ಗಳಲ್ಲಿ 199 (ಶಾಶ್ವತ್ ಪಾಂಡ್ಯ 56, ಸಯೊನ್ ಅನಿಲ್ 44, ಮಾನ್ ದಕ್ಷೇಶ್ ಪಟ್ವಾ 33, ಸಾಹಿಲ್ 34ಕ್ಕೆ2, ಆರ್ಷಿಲ್ ರಾಜೇಂದ್ರ 26ಕ್ಕೆ3). ಬಿಷಪ್ ಕಾಟನ್ ಬಾಯ್ಸ್ ಶಾಲೆ: 50 ಓವರ್ಗಳಲ್ಲಿ 8 ವಿಕೆಟ್ಗೆ 198 (ಯುವರಾಜ್ 82, ಕರಣ್ ಉಮೇಶ್ 42, ಸಾಹಿಲ್ 31, ಆರುಷ್ ಸುನಂದನ್ 45ಕ್ಕೆ2, ದಕ್ಷೇಶ್ ಪಾಟ್ವಾ 42ಕ್ಕೆ2). ಫಲಿತಾಂಶ: ಬಿಷಪ್ ಕಾಟನ್ಗೆ 2 ವಿಕೆಟ್ಗಳ ಜಯ.
ದೆಹಲಿ ಪಬ್ಲಿಕ್ ಶಾಲೆ, ಸೌತ್: 50 ಓವರ್ಗಳಲ್ಲಿ 7 ವಿಕೆಟ್ಗಳ 195. ಎಬೆನೆಜರ್ ಇಂಟರ್ನ್ಯಾಷನಲ್ ಶಾಲೆ: 39.3 ಓವರ್ಗಳಲ್ಲಿ 145. ಫಲಿತಾಂಶ: ದೆಹಲಿ ಪಬ್ಲಿಕ್ ಶಾಲೆಗೆ 50 ರನ್ಗಳ ಜಯ.
ಮ್ಯಾಕ್ಸ್ ಮುಲ್ಲರ್ ಶಾಲೆ: 49.3 ಓವರ್ಗಳಲ್ಲಿ 205. ದೆಹಲಿ ಪಬ್ಲಿಕ್ ಶಾಲೆ, ನಾರ್ತ್: 27.1 ಓವರ್ಗಳಲ್ಲಿ 3 ವಿಕೆಟ್ಗೆ 208. ಫಲಿತಾಂಶ: ದೆಹಲಿ ಪಬ್ಲಿಕ್ ಶಾಲೆಗೆ 7 ವಿಕೆಟ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.