ADVERTISEMENT

ಮೊಹಮ್ಮದ್‌ ಶಮಿ ತಂದೆ ಟೂಸಿಫ್‌ ಅಲಿ ಹೃದಯಾಘಾತದಿಂದ ನಿಧನ

ಪಿಟಿಐ
Published 27 ಜನವರಿ 2017, 13:14 IST
Last Updated 27 ಜನವರಿ 2017, 13:14 IST
ಮೊಹಮ್ಮದ್‌ ಶಮಿ ತಂದೆ ಟೂಸಿಫ್‌ ಅಲಿ ಹೃದಯಾಘಾತದಿಂದ ನಿಧನ
ಮೊಹಮ್ಮದ್‌ ಶಮಿ ತಂದೆ ಟೂಸಿಫ್‌ ಅಲಿ ಹೃದಯಾಘಾತದಿಂದ ನಿಧನ   

ಕಾನ್ಪುರ: ಭಾರತದ ಕ್ರಿಕೆಟಿಗ ಮೊಹಮ್ಮದ್‌ ಶಮಿ ಅವರ ತಂದೆ ಟೂಸಿಫ್‌ ಅಲಿ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜ.5ರಿಂದ ಟೂಸಿಫ್‌ ಅಲಿ ಅವರು ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳ್ಳಗೆ ಹೃದಯಾಘಾತದಿಂದ ಮೃತ್ತಪಟ್ಟಿದ್ದಾರೆ ಎಂದು ಅಸ್ಪತ್ರೆ ಮೂಲಗಳು ಖಂಚಿತ ಪಡಿಸಿವೆ.

ಮೊಹಮ್ಮದ್‌ ಶಮಿ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದು, ಇಂಗ್ಲೆಂಡ್‌ ವಿರುದ್ಧ ಕ್ರಿಕೆಟ್‌ ಸರಣಿಗೆ ದೂರ ಉಳಿದು ವಿಶ್ರಾಂತಿಗೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.