ADVERTISEMENT

ರಿಯೊ ಪ್ಯಾರಾಲಿಂಪಿಕ್ಸ್‌: ಭಾರತದ ತಂಗವೇಲುಗೆ ಚಿನ್ನ, ವರುಣ್‍ಗೆ ಕಂಚು

ಪಿಟಿಐ
Published 10 ಸೆಪ್ಟೆಂಬರ್ 2016, 9:30 IST
Last Updated 10 ಸೆಪ್ಟೆಂಬರ್ 2016, 9:30 IST
ಮರಿಯಪ್ಪನ್ ತಂಗವೇಲು- ವರುಣ್ ಭಾಟಿ
ಮರಿಯಪ್ಪನ್ ತಂಗವೇಲು- ವರುಣ್ ಭಾಟಿ   

ರಿಯೊ ಡಿ ಜನೈರೋ: ರಿಯೊದಲ್ಲಿ ನಡೆಯುತ್ತಿರುವ ಅಂಗವಿಕಲರ ಪ್ಯಾರಾಲಿಂಪಿಕ್ಸ್‌  ಪುರುಷರ ವಿಭಾಗದ ಟಿ42 ಹೈಜಂಪ್‍ನಲ್ಲಿ  ಭಾರತಕ್ಕೆ ಚಿನ್ನದ ಪದಕ ಒಲಿದಿದೆ.

ಕ್ರೀಡಾಕೂಟ ಆರಂಭವಾಗಿ ಎರಡನೇ ದಿನ ಹೈಜಂಪ್‍ ಸ್ಪರ್ಧೆಯಲ್ಲಿ  ಮರಿಯಪ್ಪನ್ ತಂಗವೇಲು ಅವರು ಚಿನ್ನ ಗೆದ್ದಿದ್ದು, ವರುಣ್ ಭಾಟಿ ಕಂಚು ಗೆದ್ದಿದ್ದಾರೆ.

1.89 ಮೀಟರ್ ಜಿಗಿದು ತಂಗವೇಲು ಪ್ರಥಮ ಸ್ಥಾನ ಪಡೆದಿದ್ದು,  ಭಾಟಿ ಅವರು 1.86 ಮೀಟರ್ ಎತ್ತರಕ್ಕೆ ಜಿಗಿದಿದ್ದಾರೆ.

ಬಂಗಾರದ ಜಿಗಿತ

</p></p>

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.