ಬೆಂಗಳೂರು: ಬೆವನ್ (51) ಅವರ ಅರ್ಧಶತಕದ ನೆರವಿನಿಂದ ಸೇಂಟ್ ಜಾನ್ಸ್ ಪ್ರೌಢ ಶಾಲೆ ತಂಡ ಬಿಟಿಆರ್ ಕಪ್ಗಾಗಿ ಇಲ್ಲಿ ನಡೆಯುತ್ತಿರುವ 14 ವರ್ಷದೊಳಗಿನವರ ಕೆಎಸ್ಸಿಎ ಗುಂಪು 1ರ ಕ್ರಿಕೆಟ್ ಪಂದ್ಯದಲ್ಲಿ ಜ್ಯೋತಿ ಕೇಂದ್ರೀಯ ವಿದ್ಯಾಲಯ ವಿರುದ್ಧ 5 ವಿಕೆಟ್ಗಳ ಜಯದಾಖಲಿಸಿದೆ.
ಸಂಕ್ಷಿಪ್ತ ಸ್ಕೋರು: ಜ್ಯೋತಿ ಕೇಂದ್ರೀಯ ವಿದ್ಯಾಲಯ: 39.4 ಓವರ್ಗಳಲ್ಲಿ 171 (ಅನಿವೃದ್ 67, ಅಭಿಷೇಕ್ 34; ಫೈಜ್ 38ಕ್ಕೆ2, ಶಶಾಂಕ್ 36ಕ್ಕೆ3, ತರುಣ್ 29ಕ್ಕೆ2). ಸೇಂಟ್ ಜಾನ್ಸ್ ಪ್ರೌಢ ಶಾಲೆ: 41.1 ಓವರ್ಗಳಲ್ಲಿ 5 ವಿಕೆಟ್ಗೆ 172 (ಬೆವನ್ 51, ತರುಣ್ 20, ಪವನ್ 23, ಫೈಜ್ 35). ಫಲಿತಾಂಶ: ಸೇಂಟ್ ಜಾನ್ಸ್ ಶಾಲೆಗೆ 5 ವಿಕೆಟ್ಗಳ ಜಯ.
ಬಿಜಿಎಸ್ ಇಂಟರ್ನ್ಯಾಷನಲ್ ಶಾಲೆ: 45.4 ಓವರ್ಗಳಲ್ಲಿ 174. ಬೆತನಿ ಶಾಲೆ: 25.4 ಓವರ್ಗಳಲ್ಲಿ 113. ಫಲಿತಾಂಶ: ಬಿಜಿಎಸ್ ಶಾಲೆಗೆ 61 ರನ್ಗಳ ಜಯ.
ಫ್ಲೋರೆನ್ಸ್ ಶಾಲೆ: 50 ಓವರ್ಗಳಲ್ಲಿ 5 ವಿಕೆಟ್ಗೆ 288. ಪ್ರೆಸಿಡೆನ್ಸಿ ಶಾಲೆ, ನಂದಿನಿ ಲೇಔಟ್: 39.1 ಓವರ್ಗಳಲ್ಲಿ 78 (ಅನೀಸ್ 14ಕ್ಕೆ3, ಆದಿತ್ಯಾ 14ಕ್ಕೆ2, ಪ್ರಣವ್ 20ಕ್ಕೆ3).
ಫಲಿತಾಂಶ: ಫ್ಲೋರೆನ್ಸ್ ಶಾಲೆಗೆ 210 ರನ್ಗಳ ಜಯ.
ಸೇಂಟ್ ಫ್ರಾನ್ಸಿಸ್ ಶಾಲೆ, ಐಸಿಎಸ್ಇ: 42.2 ಓವರ್ಗಳಲ್ಲಿ 130. ವಿದ್ಯಾಶಿಲ್ಪ ಅಕಾಡೆಮಿ: 45.3 ಓವರ್ಗಳಲ್ಲಿ 5 ವಿಕೆಟ್ಗೆ 131. ಫಲಿತಾಂಶ: ವಿದ್ಯಾಶಿಲ್ಪ ಅಕಾಡೆಮಿಗೆ 5 ವಿಕೆಟ್ಗಳ ಜಯ.
ತ್ರಿವೇಣಿ ಪಬ್ಲಿಕ್ ಶಾಲೆ: 50 ಓವರ್ಗಳಲ್ಲಿ 7 ವಿಕೆಟ್ಗೆ 241. ಶ್ರೀ ಅರವಿಂದೊ ಸ್ಮಾರಕ ಶಾಲೆ: 44.3 ಓವರ್ಗಳಲ್ಲಿ 167. ಫಲಿತಾಂಶ: ತ್ರಿವೇಣಿ ಶಾಲೆಗೆ 74 ರನ್ಗಳ ಜಯ.
ನ್ಯಾಷನಲ್ ಶಾಲೆ: 35.3 ಓವರ್ಗಳಲ್ಲಿ 118. ಕ್ಲಾರೆನ್ಸ್ ಪಬ್ಲಿಕ್ ಶಾಲೆ: 31 ಓವರ್ಗಳಲ್ಲಿ 2 ವಿಕೆಟ್ಗೆ 119. ಫಲಿತಾಂಶ: ಕ್ಲಾರೆನ್ಸ್ ಶಾಲೆಗೆ 8 ವಿಕೆಟ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.