ADVERTISEMENT

ಸೋನಿ ಸ್ಪೋರ್ಟ್ಸ್‌ಗೆ ಸಚಿನ್ ರಾಯಭಾರಿ

ಪಿಟಿಐ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

ನವದೆಹಲಿ : ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸೋನಿ ಪಿಕ್ಜರ್ಸ್‌ ಸ್ಪೋರ್ಟ್ಸ್‌ ನೆಟವರ್ಕ್‌ (ಎಸ್‌.ಪಿ.ಎಸ್‌.ಎನ್)ಗೆ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್‌ (ಎಸ್‌.ಪಿ.ಎನ್) ಅಧೀನದಲ್ಲಿರುವ 11 ಚಾನೆಲ್‌ಗಳಲ್ಲಿ ಎಸ್‌.ಪಿ.ಎಸ್‌.ಎನ್‌ ಕೂಡ ಒಂದು.

‘2012ರಲ್ಲಿ ನಮ್ಮ ಜಾಲದಲ್ಲಿ ಒಂದು ಕ್ರೀಡಾ ವಾಹಿನಿ ಇತ್ತು. ಕಳೆದ ಐದು ವರ್ಷಗಳಲ್ಲಿ ಐದು ಕ್ರೀಡಾವಾಹಿನಿಗಳು ಇವೆ.  ಉಪಖಂಡದಲ್ಲಿ  ಮುಂಚೂಣಿಯ
ಲ್ಲಿರುವ ನೆಟ್‌ವರ್ಕ್ ನಮ್ಮದಾಗಿದೆ’ ಎಂದು ಎಸ್‌.ಪಿ.ಎನ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಎನ್‌.ಪಿ. ಸಿಂಗ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.