ADVERTISEMENT

ಬಾರ್ಸಿಲೋನ ತಂಡಕ್ಕೆ ಮೆಸ್ಸಿ ನಾಯಕ

ಏಜೆನ್ಸೀಸ್
Published 10 ಆಗಸ್ಟ್ 2018, 18:31 IST
Last Updated 10 ಆಗಸ್ಟ್ 2018, 18:31 IST
ಲಯೊನೆಲ್ ಮೆಸ್ಸಿ
ಲಯೊನೆಲ್ ಮೆಸ್ಸಿ   

ಬಾರ್ಸಿಲೋನ : ಅರ್ಜೆಂಟೀನಾದ ಹಿರಿಯ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಈ ಋತುವಿನಲ್ಲಿ ಬಾರ್ಸಿಲೋನ ತಂಡವನ್ನು ಮುನ್ನಡೆಸಲಿದ್ದಾರೆ. ಸರ್ಜಿಯೊ ಬಾಸ್ಕ್ವೆಟ್‌ ಮತ್ತು ಜೆರಾಲ್ಡ್‌ ಪೀಕ್‌ ಉಪನಾಯಕರಾಗಿ ಕಾರ್ಯನಿರ್ವಹಿಸುವರು.

ಭಾನುವಾರ ಆರಂಭವಾಗಲಿರುವ ಸ್ಪಾನಿಷ್ ಸೂಪರ್ ಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾರ್ಸಿಲೋನ ತಂಡ ಸೆವಿಲ್ಲಾವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT