ಅರ್ಷಿನ್ ಕುಲಕರ್ಣಿ (19) - ಲಖನೌ ಸೂಪರ್ ಜೈಂಟ್ಸ್
ಸಮೀರ್ ರಿಜ್ವಿ (20) - ಚೆನ್ನೈ ಸೂಪರ್ ಕಿಂಗ್ಸ್
ನೇಹಲ್ ವಧೇರಾ (23) - ಮುಂಬೈ ಇಂಡಿಯನ್ಸ್
ಹರ್ಷಿತ್ ರಾಣಾ (22) - ಕೋಲ್ಕತ್ತ ನೈಟ್ ರೈಡರ್ಸ್
ಕುಮಾರ್ ಕುಶಾಗ್ರ (19) -ಡೆಲ್ಲಿ ಕ್ಯಾಪಿಟಲ್ಸ್
ಪ್ರಶಸ್ತಿ ಮೊತ್ತ
ಐಪಿಎಲ್ ಪ್ರಶಸ್ತಿ ಮೊತ್ತವನ್ನು ಬಿಸಿಸಿಐ ಈವರೆಗೂ ಪ್ರಕಟಿಸಿಲ್ಲ. ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ (ಪ್ರಶಸ್ತಿ ವಿಜೇತ ತಂಡ) ₹20 ಕೋಟಿ ನಗದು, ಟ್ರೋಫಿ ಹಾಗೂ ಗುಜರಾತ್ ಟೈಟನ್ಸ್ (ಗುಜರಾತ್ ತಂಡ) ₹ 13 ಕೋಟಿ ನಗದು ನೀಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.