ADVERTISEMENT

ಪ್ರಜಾವಾಣಿಯ ಕ್ಯಾಮೆರಾ ಕಣ್ಣಲ್ಲಿ ಒಲಿಂಪಿಕ್ಸ್‌...

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 19:30 IST
Last Updated 24 ಜುಲೈ 2016, 19:30 IST
1996ರ ಅಟ್ಲಾಂಟಾ ಒಲಿಂಪಿಕ್ಸ್‌ ಭಾರತದ ಕ್ರೀಡಾ ಚರಿತ್ರೆಯಲ್ಲಿ ಸದಾ ಹೊಳೆಯುವಂತಹದ್ದು. ಅಲ್ಲಿ ಸಿಂಗಲ್ಸ್‌ನಲ್ಲಿ ಪೇಸ್‌ ಕಂಚಿನ ಪದಕ ಗೆದ್ದು ಸಂಭ್ರಮಿಸಿದರು -ಚಿತ್ರಗಳು: ಕೆ.ಎನ್‌.ಶಾಂತ ಕುಮಾರ್‌
1996ರ ಅಟ್ಲಾಂಟಾ ಒಲಿಂಪಿಕ್ಸ್‌ ಭಾರತದ ಕ್ರೀಡಾ ಚರಿತ್ರೆಯಲ್ಲಿ ಸದಾ ಹೊಳೆಯುವಂತಹದ್ದು. ಅಲ್ಲಿ ಸಿಂಗಲ್ಸ್‌ನಲ್ಲಿ ಪೇಸ್‌ ಕಂಚಿನ ಪದಕ ಗೆದ್ದು ಸಂಭ್ರಮಿಸಿದರು -ಚಿತ್ರಗಳು: ಕೆ.ಎನ್‌.ಶಾಂತ ಕುಮಾರ್‌   

ಲಿಯಾಂಡರ್‌ ಪೇಸ್‌ ಭಾರತ ಕಂಡ ಅದ್ಭುತ ಟೆನಿಸ್‌ ಆಟಗಾರ. ಈಗ ಇವರಿಗೆ 43ರ ಹರೆಯ. ಆಸ್ಟ್ರೇಲಿಯ ಓಪನ್‌, ಫ್ರೆಂಚ್‌ ಓಪನ್‌, ವಿಂಬಲ್ಡನ್‌, ಅಮೆರಿಕ ಓಪನ್‌ ಗ್ರ್ಯಾಂಡ್‌ಸ್ಲಾಮ್‌ಗಳ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. 1999ರಲ್ಲಿ  ವಿಶ್ವ ಟೆನಿಸ್‌ನ ಡಬಲ್ಸ್‌ನಲ್ಲಿ  ಅಗ್ರಕ್ರಮಾಂಕ ಪಡೆದಿದ್ದರು. ಈಗ ಇವರು ಪಾಲ್ಗೊಳ್ಳುತ್ತಿರುವುದು    ಏಳನೇ ಒಲಿಂಪಿಕ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.