ADVERTISEMENT

ಸಾಗರದ ಅಲೆಗಳ ಮೇಲೆ ಸಾಹಸ, ಸರಸ...

​ಪ್ರಜಾವಾಣಿ ವಾರ್ತೆ
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ   

ಮಂಗಳೂರಿಗೆ ಸಮೀಪದ ಸಸಿಹಿತ್ಲು ಬೀಚ್‌ ಬಳಿ ಭಾನುವಾರ ಮುಕ್ತಾಯವಾದ ‘ಇಂಡಿಯನ್  ಓಪನ್‌ ಆಫ್‌ ಸರ್ಫಿಂಗ್‌’ ರೋಚಕವಾಗಿತ್ತು. ದೇಶ ವಿದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಈ ಸರ್ಫಿಂಗ್‌ ಉತ್ಸವದ ಮನಮೋಹಕ ದೃಶ್ಯಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.