ADVERTISEMENT

PV Facebook Live | ಕ್ರಿಸ್‌ಮಸ್‌ ಸಂಭ್ರಮ; ಯೇಸು ಕ್ರಿಸ್ತನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 12:36 IST
Last Updated 25 ಡಿಸೆಂಬರ್ 2020, 12:36 IST
ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಕ್ರಿಸ್‌ಮಸ್‌ ಗೀತೆಗಳು
ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಕ್ರಿಸ್‌ಮಸ್‌ ಗೀತೆಗಳು   

ಪ್ರಖ್ಯಾತ ಯುನೈಟೆಡ್‌ ಆರ್ಟಿಸ್ಟ್‌ ಇವರು ವಿಶ್ವ ಶಾಂತಿಗಾಗಿ ಅರ್ಪಿಸುವ ಯೇಸು ಪ್ರಭು ಹಾಡುತ್ತಾರೆ ಲ್ಯಾಟಿನ್‌, ಇಂಗ್ಲಿಷ್‌, ಜರ್ಮನ್‌, ಘಾನಿಯನ್‌, ಜಪಾನೀಸ್‌, ಸ್ಪ್ಯಾನಿಷ್‌, ಹೀಬ್ರೂ ಭಾಷೆಗಳಲ್ಲಿ ಗಾಯನ

ಕಲಾವಿದರು: ಜಾನ್‌ ದೇವರಾಜ್, ಮರೀಯಾ ರಾಲ್ಫ್‌, ಶೋನಾಲಿ ಶೆಂಝಿರ ಹಾಗೂ ಘಾನಾ ನ್ಯಾಷನಲ್‌ ಥಿಯೇಟರ್‌ನ ಹಿರಿಯ ಡ್ರಮ್ಮರ್‌ ಇಮ್ಯಾನುಯಲ್‌ ಒಸಾಯಿ ಅವುಕು

ಲೈವ್‌ ಇಲ್ಲಿ ವೀಕ್ಷಿಸಿ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.