ADVERTISEMENT

ಮರ್ಸಿಡಿಸ್‌ ಬೆಂಜ್‌: ಎರಡು ಹೊಸ ಸೆಡಾನ್ ಮಾರುಕಟ್ಟೆಗೆ

ಪಿಟಿಐ
Published 15 ಜುಲೈ 2021, 16:25 IST
Last Updated 15 ಜುಲೈ 2021, 16:25 IST
ಹೊಸ ಸೆಡಾನ್‌ನೊಂದಿಗೆ ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಸಂತೋಷ್‌ ಐಯ್ಯರ್‌ ಮತ್ತು ಟಿಆ್ಯಂಡ್‌ಟಿ ಮೋಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್‌ ತಲ್ವಾರ್
ಹೊಸ ಸೆಡಾನ್‌ನೊಂದಿಗೆ ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಸಂತೋಷ್‌ ಐಯ್ಯರ್‌ ಮತ್ತು ಟಿಆ್ಯಂಡ್‌ಟಿ ಮೋಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್‌ ತಲ್ವಾರ್   

ಬೆಂಗಳೂರು: ಮರ್ಸಿಡಿಸ್‌ ಬೆಂಜ್‌ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ಎಎಂಜಿ ಇ53 4ಮ್ಯಾಟಿಕ್‌+ ಮತ್ತು ಎಎಂಜಿ ಇ 63ಎಸ್‌ 4ಮ್ಯಾಟಿಕ್‌+ ಬಿಡುಗಡೆ ಮಾಡಿದೆ. ಎಕ್ಸ್‌ ಷೋರೂಂ ಬೆಲೆ ಕ್ರಮವಾಗಿ ₹ 1.7 ಕೋಟಿ ಮತ್ತು ₹ 1.02 ಕೋಟಿ ಇದೆ.

ಇ 63 4ಮ್ಯಾಟಿಕ್‌+ ಮಾದರಿಯು 4.0 ಲೀಟರ್‌ ವಿ8 ಬಿಟರ್ಬೊ ಎಂಜಿನ್‌ ಹೊಂದಿದೆ. ಇ 53 4ಮ್ಯಾಟಿಕ್‌+ ಮಾದರಿಯು 3.0 ಲೀಟರ್‌ ಎಂಜಿನ್ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT