ADVERTISEMENT

ಶ್ರೀಕೃಷ್ಣ ಜನ್ಮಾಷ್ಟಮಿ: ರಾಧಾಕೃಷ್ಣ ವೇಷದಲ್ಲಿ ಕಾಣಿಸಿಕೊಂಡ ಪುಟಾಣಿಗಳು

ಬೆಂಗಳೂರಿನ ಗಿರಿನಗರದಲ್ಲಿರುವ 'ಶ್ರೀ ರಾಮಚಂದ್ರಾಪುರಮಠ' ಸೋಮವಾರ ಆಯೋಜಿಸಿದ್ದ 'ಕೃಷ್ಣಾಷ್ಟಮಿ' (ಶ್ರೀಕೃಷ್ಣ ಜನ್ಮಾಷ್ಟಮಿ) ಅಂಗವಾಗಿ ಪುಟಾಣಿಗಳು ರಾಧಾಕೃಷ್ಣ ವೇಷದಲ್ಲಿ ಭಾಗವಹಿಸಿದ್ದರು.ಪ್ರಜಾವಾಣಿ ಚಿತ್ರಗಳು: ರಂಜು ಪಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 12:40 IST
Last Updated 30 ಆಗಸ್ಟ್ 2021, 12:40 IST
ಬೆಂಗಳೂರಿನ ಗಿರಿನಗರದಲ್ಲಿರುವ 'ಶ್ರೀ ರಾಮಚಂದ್ರಾಪುರಮಠ' ಸೋಮವಾರ ಆಯೋಜಿಸಿದ್ದ 'ಕೃಷ್ಣಾಷ್ಟಮಿ' (ಶ್ರೀಕೃಷ್ಣ ಜನ್ಮಾಷ್ಟಮಿ) ಅಂಗವಾಗಿ ಪುಟಾಣಿಗಳು ರಾಧಾಕೃಷ್ಣ ವೇಷದಲ್ಲಿ ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರಗಳು: ರಂಜು ಪಿ
ಬೆಂಗಳೂರಿನ ಗಿರಿನಗರದಲ್ಲಿರುವ 'ಶ್ರೀ ರಾಮಚಂದ್ರಾಪುರಮಠ' ಸೋಮವಾರ ಆಯೋಜಿಸಿದ್ದ 'ಕೃಷ್ಣಾಷ್ಟಮಿ' (ಶ್ರೀಕೃಷ್ಣ ಜನ್ಮಾಷ್ಟಮಿ) ಅಂಗವಾಗಿ ಪುಟಾಣಿಗಳು ರಾಧಾಕೃಷ್ಣ ವೇಷದಲ್ಲಿ ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರಗಳು: ರಂಜು ಪಿ   
ಸೋಮವಾರ ದೇಶದೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಂಡುಬಂದಿತು.
ಪುಟ್ಟ ಮಕ್ಕಳು ಕೃಷ್ಣನ ವೇಷ ಧರಿಸಿ ಉತ್ಸಾಹದಿಂದ ಓಡಾಡುತ್ತಿರುವುದು ಕಂಡುಬಂದಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದೇಶದ ವಿವಿಧೆಡೆ ಕೃಷ್ಣನ ದೇಗುಲಗಳಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿದೆ.
ಬೆಂಗಳೂರಿನ ಗಿರಿನಗರದಲ್ಲಿರುವ ‘ಶ್ರೀ ರಾಮಚಂದ್ರಾಪುರ ಮಠ’ದಲ್ಲಿ ಕೃಷ್ಣ ವೇಷದಲ್ಲಿ ಕಂಗೊಳಿಸಿದ ಪುಟಾಣಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.