
ಯುರೇನಸ್ ಹೆಸರಿನ ಮೂಲ
ಸೌರವ್ಯೆಹದ ಎಲ್ಲಾ ಚಂದ್ರರಿಗೂ ಗ್ರೀಕ್ ಹಾಗೂ ರೋಮನ್ ಪುರಾಣದ ದೇವತೆಗಳ ಹೆಸರಿದೆ. ಆದರೆ `ಯುರೇನಸ್~ ಎಂಬುದು ಮಾತ್ರ ಶೇಕ್ಸ್‌ಪಿಯರ್ ನಾಟಕದ ಪಾತ್ರದ ಹೆಸರು.
ಆನ್‌ಲೈನ್ ಶಾಪಿಂಗ್ ಮೋಹ
ಒಮ್ಮೆ ಇಂಗ್ಲೆಂಡ್‌ನ ಕುಟುಂಬದ ಎಲ್ಲರೂ 20,000 ಕಿಟ್ ಕ್ಯಾಟ್ ಚಾಕೊಲೇಟ್‌ಗಳನ್ನು ಆನ್‌ಲೈನ್ ಮೂಲಕ ಖರೀದಿಸಿದರು. ಅದರ ರ‌್ಯಾಪರ್ ಸಂಗ್ರಹದಿಂದ ಪ್ರವಾಸದ ಟಿಕೆಟ್ ಸಿಗುತ್ತದೆಂಬ ಆಮಿಷವಿತ್ತು. 
ಚಾಕೊಲೇಟ್‌ಗಳಿಗೆಂದೇ ರೂ 2 ಲಕ್ಷ ರೂಪಾಯಿ ಖರ್ಚು ಮಾಡಿದ ಕುಟುಂಬ ಒಂಬತ್ತು ಲಕ್ಷ ರೂ. ಮೌಲ್ಯದ ಪ್ರವಾಸಿ ಪ್ಯಾಕೇಜನ್ನು ಬಹುಮಾನವಾಗಿ ಗಿಟ್ಟಿಸಿತು. 
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.