ಚೀನಾದ ಜನ ಮಾಂಸಾಹಾರಪ್ರಿಯರು ಎಂಬ ಮಾತಿದೆ. ಆದರೆ, 50 ವರ್ಷದಲಿ ಸಂಜು ಆ ಚಪಲವನ್ನೆಲ್ಲಾ ಬಿಟ್ಟು ಕಳೆದ ಎರಡು ವರ್ಷಗಳಿಂದ ಬರೀ ಹುಲ್ಲು ತಿಂದು ಬದುಕುತ್ತಿದ್ದಾರೆ. ಮಾಮೂಲಿ ಊಟ ಮಾಡುವ ವ್ಯಕ್ತಿಯಷ್ಟೇ ಆರೋಗ್ಯವಾಗಿರುವುದಾಗಿ ಅವರು ಹೇಳಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.