ADVERTISEMENT

ಹೊಟ್ಟೆಯಲ್ಲಿ ಪೆನ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST
ಹೊಟ್ಟೆಯಲ್ಲಿ ಪೆನ್
ಹೊಟ್ಟೆಯಲ್ಲಿ ಪೆನ್   

ಯುನೈಟೆಡ್ ಕಿಂಗ್‌ಡಮ್‌ನ ವೈದ್ಯರು 76 ವರ್ಷ ವಯಸ್ಸಿನ ಮಹಿಳೆಯ ಹೊಟ್ಟೆಯಿಂದ ಪೆನ್ನೊಂದನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದರು. ಅದು ಆಕೆಯ ಹೊಟ್ಟೆಯಲ್ಲಿ 25 ವರ್ಷಗಳಿಂದ ಇತ್ತು!

ಬಿದಿರಿನ ಫೋನ್
ಕೀರನ್ ಸ್ಕಾಟ್ ವುಡ್‌ಹೌಸ್ ಎಂಬ ಯುವಕ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಬಿದಿರನ್ನು ಬಳಸಿ ಒಂದು ಸ್ಮಾರ್ಟ್‌ಫೋನ್ ಅಭಿವೃದ್ಧಿಪಡಿಸಿದ್ದಾನೆ. 23 ವರ್ಷದ ಈ ವಿದ್ಯಾರ್ಥಿ ಪ್ರಕಾರ ಬಿದಿರು ತುಂಬಾ ಗಟ್ಟಿ ಹಾಗೂ ದೀರ್ಘ ಕಾಲ ಬಾಳಿಕೆ ಬರುತ್ತದೆ. ಅದಕ್ಕೇ ಅವನು ಅದನ್ನೇ ಬಳಸಿ ಸ್ಮಾರ್ಟ್‌ಫೋನ್ ರೂಪಿಸಿದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT