ADVERTISEMENT

ಸೆಕ್ಯುಲರ್‌ ಸೇನಾನಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:45 IST
Last Updated 31 ಆಗಸ್ಟ್ 2019, 19:45 IST
ಕಪಾಟು
ಕಪಾಟು   

ಸೆಕ್ಯುಲರ್‌ ಸೇನಾನಿ ಸುಭಾಷ್‌ಚಂದ್ರ‌ ಬೋಸ್‌

ಲೇ: ಬಿ.ಎಂ. ಹನೀಫ್‌‌

ಪ್ರ: ಅನುವಾದ, ಬೆಂಗಳೂರು

ADVERTISEMENT

ಮೊ: 77603 50244

ಪುಟ: 72

ಬೆಲೆ: ₹50‌

ಅಪ್ಪಟ ದೇಶಪ್ರೇಮಿಸುಭಾಷರ ರಾಷ್ಟ್ರೀಯತೆಯ ಮತ್ತು ಸರ್ವಧರ್ಮ ಸಮಭಾವದ ಕುರಿತ ಅನೇಕ ವಿಚಾರಗಳನ್ನು ಈ ಕೃತಿಯಲ್ಲಿ ಲೇಖಕರು ಮೊಗೆದು ಕೊಟ್ಟಿದ್ದಾರೆ. ಗಾಂಧಿ ಮತ್ತು ಬೋಸ್‌ ನಡುವೆ ಎಂತಹ ಸಂಬಂಧವಿತ್ತೆನ್ನುವುದನ್ನು ಇದು ಹೊರಗೆಡವಿದೆ. ಬೋಸ್‌ ಅವರು ಎಮಿಲೀ ಶೆಂಕ್ಲ್‌ಜತೆಗೆ ಪ್ರೇಮ ವಿವಾಹವನ್ನು ರಹಸ್ಯವಾಗಿ ಮಾಡಿಕೊಂಡಿದ್ದ ಕುತೂಹಲದ ಮಾಹಿತಿಯೂ ಇದೆ. ಇತಿಹಾಸದಲ್ಲಿ ಅಚ್ಚಳಿಯದ ಪ್ರಭಾವ ಬೀರಿದ ಪ್ರಮುಖ ನಾಯಕರಲ್ಲಿ ಒಬ್ಬರಾದ ಬೋಸ್‌ ಬಗ್ಗೆ ಮರು ಓದಿಗೂ ಹಚ್ಚುವಂತಿದೆ ಈ ಕೃತಿ. ಒಂಬತ್ತು ಅಧ್ಯಾಯಗಳಿದ್ದು, ಒಂದೇ ಗುಕ್ಕಿಗೆ ಓದಿ ಮುಗಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.