ADVERTISEMENT

Prajavani Facebook Live | ‘ಅಶ್ವಥ್ ಅಂಕಲ್‌ಗೆ ಅಮೆರಿಕದಿಂದ ನಮಸ್ಕಾರ’

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 12:22 IST
Last Updated 9 ಆಗಸ್ಟ್ 2020, 12:22 IST
ಸೌಮ್ಯಶ್ರೀ
ಸೌಮ್ಯಶ್ರೀ    

ಬೆಂಗಳೂರು: ಸರಿಗಮಪ ರಿಯಾಲಿಟಿ ಶೋ ರನ್ನರ್‌ ಅಪ್‌ ಸೌಮ್ಯಶ್ರೀ ಅವರು ಅಮೆರಿಕದ ಬೋಸ್ಟನ್‌ನಿಂದ ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಭಾಗವಹಿಸಿದ್ದಾರೆ.

ಈ ವೇಳೆ ಅವರುಸಿ.ಅಶ್ವಥ್‌ ಸಂಯೋಜನೆಯ ಗೀತೆಗಳನ್ನು ಹಾಡಲಿದ್ದಾರೆ.‘ಅಶ್ವಥ್ ಅಂಕಲ್‌ಗೆ ಅಮೆರಿಕದಿಂದ ನಮಸ್ಕಾರ’ ಲೈವ್‌ ಕಾರ್ಯಕ್ರಮವು ಸಂಜೆ 5ಕ್ಕೆ ಆರಂಭವಾಗಿದ್ದು,6ರ ವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT