ADVERTISEMENT

ಯಕ್ಷ ಗಾಯನ ಲೈವ್ | ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಶಿಷ್ಯವೃಂದದವರಿಂದ ಗಾನಾಮೃತ

ಪ್ರಜಾವಾಣಿ ವಿಶೇಷ
Published 23 ಮೇ 2020, 4:48 IST
Last Updated 23 ಮೇ 2020, 4:48 IST
   

ಪ್ರಜಾವಾಣಿ ಯಕ್ಷ ಗಾಯನ ಸರಣಿಯ ನಾಲ್ಕನೇ ಕಂತಿನಲ್ಲಿ ಯಕ್ಷಗಾನ ಕಲಾಕೇಂದ್ರ, ಹಂಗಾರಕಟ್ಟೆ, ಐರೋಡಿ ಇದರ ಶಿಷ್ಯವೃಂದದವರಿಂದ ಗಾನಾಮೃತ ನಡೆಯುತ್ತಿದೆ.

ಹಾಡುಗಾರಿಕೆಯಲ್ಲಿ ಪ್ರಸಿದ್ಧ ಭಾಗವತರಾದ ಕೆ.ಪಿ.ಹೆಗಡೆ, ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ, ಉಮೇಶ್ ಸುವರ್ಣ, ಕಾನಕೋಡು ಪರಮೇಶ್ವರ ನಾಯ್ಕ, ಉದಯ ಕುಮಾರ್ ಹೊಸಾಳ, ಕರುಣಾಕರ ಶೆಟ್ಟಿ, ಗಜೇಂದ್ರ ಶೆಟ್ಟಿ, ಗಣೇಶ್ ಆಚಾರ್ ಇದ್ದಾರೆ.

ಮದ್ದಳೆ-ಚೆಂಡೆಯಲ್ಲಿ ಎನ್.ಜಿ.ಹೆಗಡೆ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ರಾಕೇಶ ಮಲ್ಯ ಸಾಥ್ ನೀಡುತ್ತಿದ್ದಾರೆ. ಕಾರ್ಯಕ್ರಮ ನಿರ್ವಹಣೆಯಲ್ಲಿ ವಿಷ್ಣುಮೂರ್ತಿ ನಾಯಕ್, ಬೇಳೂರು ಇವರು ಭಾಗವಹಿಸುತ್ತಿದ್ದಾರೆ.

ADVERTISEMENT

ಈ ಹಿಂದಿನಯಕ್ಷ ಗಾಯನ ವೀಕ್ಷಿಸಲು ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.