ADVERTISEMENT

ಟೋಕಿಯೊ ಮೋಟಾರ್ ಷೋ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:45 IST
Last Updated 20 ನವೆಂಬರ್ 2019, 19:45 IST
ನಿಶಾನ್  ಆರ್ಯ
ನಿಶಾನ್ ಆರ್ಯ   

ವಾಹನ ಉದ್ಯಮದ ಭವಿಷ್ಯದ ಬಗ್ಗೆ ವಾಹನ ಪ್ರದರ್ಶನ ಮೇಳ ಸುಳಿವು ನೀಡುತ್ತದೆ.ವಾಹನ ತಯಾರಿಕಾ ಕಂಪನಿಗಳಪಾಲಿಗೆಹಬ್ಬದ ಸಂಭ್ರಮ. ತಾವು ತಯಾರಿಸಿದಬಗೆ ಬಗೆಯಉತ್ಪನ್ನಗಳನ್ನುಜಗತ್ತಿಗೆಪರಿಚಯಿಸಲು ವೇದಿಕೆ ಸಿಗುತ್ತದೆ. ವಾಹನ ಖರೀದಿದಾರರಿಗೂ ಯೇಜನೆ ರೂಪಿಸಿಕೊಳ್ಳಲು ಇದು ನೆರವಾಗುತ್ತದೆ. ಈ ಬಾರಿಯ ಟೋಕಿಯೊಮೋಟಾರ್ ಷೋದಲ್ಲಿಹಲವು ಕಂಪನಗಳಹೈಬ್ರಿಡ್ , ಕೃತಕ ಬುದ್ಧಿಮತ್ತೆವಿದ್ಯುತ್ಚಾಲಿತ ಮಾದರಿಗಳು ಗಮನಸೆಳೆದವು.

ಸುಜುಕಿ ಹಸ್ಲರ್
ಹೋಂಡಾ ಎನ್ಎಸ್ ಎಕ್ಸ್
ಟೊಯೋಟಾ ಎಲ್ ಕ್ಯು
ಸುಜುಕಿ ಮಿತ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.