ADVERTISEMENT

ಇನ್ನೊವಾ ಹೈಕ್ರಾಸ್: ಬುಕಿಂಗ್ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 13:53 IST
Last Updated 7 ಏಪ್ರಿಲ್ 2023, 13:53 IST

ಬೆಂಗಳೂರು: ಟೊಯೊಟ ಕಿರ್ಲೋಸ್ಕರ್ ಮೋಟರ್ ಕಂಪನಿಯು ‘ಇನ್ನೊವಾ ಹೈಕ್ರಾಸ್‌’ ಮಾದರಿಯ ಜೆಡ್‌ಎಕ್ಸ್‌ ಮತ್ತು ಜೆಡ್‌ಎಕ್ಸ್‌(ಒ) ಅವತರಣಿಕೆಗಳ ಬುಕಿಂಗ್‌ಅನ್ನು ಶನಿವಾರದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಪೂರೈಕೆ ಸವಾಲುಗಳ ಕಾರಣದಿಂದಾಗಿ ಹೀಗೆ ಮಾಡಲಾಗಿದೆ. ಇನ್ನೊವಾ ಹೈಕ್ರಾಸ್‌ನ ಇತರ ಅವತರಣಿಕೆಗಳ ಬುಕಿಂಗ್‌ ಮುಂದುವರಿಯಲಿದೆ ಎಂದು ಕಂಪನಿಯು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT