ಬೆಂಗಳೂರು: ಕ್ಷಿಪ್ರವಾಗಿ ಮಾಹಿತಿ ಹಂಚಿಕೊಳ್ಳಲು ಸಹಕಾರಿಯಾಗಿರುವ ಸಾಮಾಜಿಕ ಮಾಧ್ಯಮ ಟ್ವಿಟರ್ ಅಕ್ಷರಮಿತಿ 280ಕ್ಕೆ ಹೆಚ್ಚಿಸಿದೆ.
ಹೇಳಬೇಕಿರುವ ವಿಷಯವನ್ನು ಇನ್ನೂ ವಿಸ್ತಾರವಾಗಿ ಹೇಳಲು ಸಹಕಾರಿಯಾಗುವಂತೆ ಟ್ವಿಟರ್ ಅಕ್ಷರಮಿತಿಯನ್ನು 140ರಿಂದ 280ಕ್ಕೆ ಹೆಚ್ಚಿಸಿದೆ. 2006ರಲ್ಲಿ ಪ್ರಾರಂಭವಾದ ಟ್ವಿಟರ್ ಇದೇ ಮೊದಲ ಬಾರಿ ಅಕ್ಷರಮಿತಿ ವಿಸ್ತರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.