ADVERTISEMENT

ಆರ್ ಕಾಮ್ ಐಪಿಒ: 10 ಸಾವಿರ ಕೋಟಿ ಸಂಗ್ರಹ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ನವದೆಹಲಿ(ಪಿಟಿಐ): ರಿಲಯನ್ಸ್ ಕಮ್ಯುನಿಕೇಷನ್ಸ್(ಆರ್ ಕಾಮ್) ಕಂಪನಿ, ಷೇರು ಪೇಟೆ ಪ್ರವೇಶಿಸಲು ಮುಂದಾಗಿದ್ದು, ಶೀಘ್ರದಲ್ಲಿಯೇ ಆರಂಭಿಕ ಸಾರ್ವಜನಿಕ ಹೂಡಿಕೆ ಅವಕಾಶವನ್ನು(ಐಪಿಒ) ಬಿಡುಗಡೆ ಮಾಡಲಿದೆ.

ಆರ್ ಕಾಮ್ ತನ್ನ `ಫ್ಲಾಗ್ ಟೆಲಿಕಾಂ~ನ ಮಹತ್ವಾಕಾಂಕ್ಷಿ ಯೋಜನೆ `ಕಡಲಿನಾಳದ ಕೇಬಲ್ ಸಂಪರ್ಕ ಜಾಲ~ದ ನಿರ್ವಹಣೆಗೆ ಅಗತ್ಯವಾದ ಬಂಡವಾಳಕ್ಕಾಗಿ ಷೇರುಪೇಟೆ ಪ್ರವೇಶಿಸಲಿದ್ದು, 7500 ಕೋಟಿ ಯಿಂದ 10,000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.