ಮುಂಬೈ(ಪಿಟಿಐ): ಇನ್ಫೊಸಿಸ್ನ ಹೊರಗುತ್ತಿಗೆ ಸೇವೆಗಳ (ಬಿಪಿಒ) ಮುಖ್ಯಸ್ಥರಾಗಿದ್ದ ವಿ.ಬಾಲಕೃಷ್ಣನ್ ರಾಜೀ ನಾಮೆ ನಂತರ, ಕಂಪೆನಿ ಷೇರು ಮೌಲ್ಯ ಶೇ 2ರಷ್ಟು ಕುಸಿದಿದೆ.
ಸೋಮವಾರ ಮುಂಬೈ ಷೇರು ವಿನಿ ಮಯ ಕೇಂದ್ರದಲ್ಲಿ ಇನ್ಫೊಸಿಸ್ ಷೇರು ಮೌಲ್ಯ ಶೇ 2.35ರಷ್ಟು ಕುಸಿತ ಕಂಡು ₨3,468.65ರಲ್ಲಿ ವಹಿವಾಟು ಕೊನೆ ಗೊಳಿಸಿತು. ರಾಷ್ಟ್ರೀಯ ಷೇರು ವಿನಿ ಮಯ ಕೇಂದ್ರದಲ್ಲೂ (ಎನ್ಎಸ್ಇ) ಶೇ 2.38ರಷ್ಟು ಕುಸಿದು ₨3,467ಕ್ಕೆ ಜಾರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.